ರಗಡ್ ಎಂಬುದು 2019 ರ ಕನ್ನಡ ಭಾಷೆಯ ರೋಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು, ಮಹೇಶ್ ಗೌಡ ಬರೆದು ನಿರ್ದೇಶಿಸಿದ್ದಾರೆ ಮತ್ತು ಅರುಣ್ ಕುಮಾರ್ ಎ ನಿರ್ಮಿಸಿದ್ದಾರೆ. ಈ ಚಲನಚಿತ್ರವನ್ನು ನವೆಂಬರ್ 2017 ರಲ್ಲಿ ಪ್ರಾರಂಭಿಸಲಾಯಿತು ಈ ಚಿತ್ರವು ಮಹೇಶ್ ಗೌಡ, ವಿನೋದ್ ಪ್ರಭಾಕರ್ ಮತ್ತು ನಿರ್ಮಾಪಕ ಅರುಣ್ ಕುಮಾರ್ ಎ ಇವರುಗಳು ಒಟ್ಟಾಗಿ ಮಾಡಿದ ಮೊದಲ ಚಿತ್ರವಾಗಿದೆ. == ಪಾತ್ರವರ್ಗ == ವಿನೋದ್ ಪ್ರಭಾಕರ್ ಚೈತ್ರಾ ರೆಡ್ಡಿ == ಹಿನ್ನೆಲೆಸಂಗೀತ == ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರಗಡ್ @ ಐ ಎಮ್ ಡಿ ಬಿ